lemon geranium
ನಾಮವಾಚಕ

ನಿಂಬೆ ಜೆರೇನಿಯಂ; ನಿಂಬೆ ವಾಸನೆಯುಳ್ಳ, ಪೆಲರ್ಗೋನಿಯಂ ಕ್ರಿಸ್ಟಂ ಕುಲದ, ಒಂದು ಬಗೆಯ ಕಾಡುಸೊಪ್ಪು.